ಆಂಧ್ರದಲ್ಲಿ ರಾಬರ್ಟ್ ಚಿತ್ರಕ್ಕೆ ಕಿರುಕುಳ | Filmibeat Kannada

2021-01-29 312

Actor Darshan may give complaint against Telugu movie industry to Film chamber.

ತೆಲುಗು ಚಿತ್ರರಂಗದವರ ಸ್ವಪಕ್ಷಪಾತ ನೀತಿ ಬಗ್ಗೆ ನಟ ದರ್ಶನ್ ಅಸಮಧಾನಗೊಂಡಿದ್ದಾರೆ. ತೆಲುಗು ಚಿತ್ರರಂಗದ ಇಬ್ಭಗೆ ನೀತು ವಿರುದ್ಧ ಫಿಲಂ ಛೇಂಬರ್‌ಗೆ ದೂರು ನೀಡುವ ಸಾಧ್ಯತೆಯೂ ಇದೆ.